Karnataka assembly elections 2018: Chief minister Siddaramaiah gives five reasons on twitter to people of Karnataka why they should not vote for BJP. <br /> <br /> <br />ಇದಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಜನರು ಬಿಜೆಪಿಗೆ ಏಕೆ ಮತಹಾಕಬೇಕು ಎಂಬುದನ್ನು ಕೆಲವು ಕಾರಣ ನೀಡಿದ್ದರು. ಅದಕ್ಕೆ ಸಿದ್ದರಾಮಯ್ಯ ಅವರ ಕೌಂಟರ್ ಇಲ್ಲಿದೆ.